Breaking
Thu. Nov 6th, 2025

ಫುಟ್‌ಬಾಲ್‌ ಕ್ರೀಡಾಕೂಟದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ.

By Basavaraj Anegundi Nov 25, 2023

ಫುಟ್‌ಬಾಲ್‌ ಕ್ರೀಡಾಕೂಟದಲ್ಲಿ
ರಾಜ್ಯಕ್ಕೆ ದ್ವಿತೀಯ ಸ್ಥಾನ.
ಧಾರವಾಡ :
ಇತ್ತೀಚಿಗೆ ಬೆಂಗಳೂರಿನಲ್ಲಿ ಇಲಾಖೆಯಿಂದ ನಡೆದ ರಾಜ್ಯಮಟ್ಟದ 14 ವಯೋಮಿತಿ ಒಳಗಿನ ಬಾಲಕಿಯರ ಫುಟ್‌ಬಾಲ್‌ ಕ್ರೀಡಾಕೂಟದಲ್ಲಿ ಬೆಳಗಾವಿ ವಿಭಾಗವನ್ನು ಪ್ರತಿನಿಧಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದ ಧಾರವಾಡ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ.ಅಮ್ಮಿನಭಾವಿಯ ವಿನೋದಾ ಕಂಬಳಿ, ಸೌಂದರ್ಯ ಮಗರನವರ,ಮಹೇಶ್ವರಿ ದೇವರಮನಿ,ಸೌಂದರ್ಯ ದಾಸನಕೊಪ್ಪ,ಸುಷ್ಮಿತಾ ವಕ್ಕುಂದ,ದೀಪಾ ಕುರುಬರ ಇವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಮಕೃಷ್ಣ ಸದಲಗಿ,ಇವರು
ಗ್ರಾಮ ಪಂಚಾಯತಿಯವರು ಶಾಲೆಯ ಪ್ರಧಾನ ಗುರುಗಳು ಹಾಗೂ ಸಿಬ್ಬಂದಿ ಯವರು ಊರಿನ ಗುರು ಹಿರಿಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Related Post