ಬಿಜೆಪಿ ರಾಜ್ಯಾಧ್ಯಕ್ಷ ಬಿ.ವಾಯ್. ವಿಜಯೇಂದ್ರ ಆಯ್ಕೆ. ಅಭಿನಂದಿಸಿದ ರಾಜೇಶ. ಕೋಟೆನ್ನವರ.
ಧಾರವಾಡ: ನೂತನವಾಗಿ ಆಯ್ಕೆಯಾದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವಾಯ್. ವಿಜಯೇಂದ್ರ ಅವರನ್ನು ಡಾಲರ್ಸ್ ಕಾಲೋನಿಯಲ್ಲಿರುವ ಅವರ ಮನೆಗೆ ತೆರಳಿ ರಾಜೇಶ. ಕೋಟೆನ್ನವರ.ಮಾಜಿ ಅಧ್ಯಕ್ಷರು.ಕರ್ನಾಟಕ ಅರಣ್ಯ ವಸತಿ ವಿಹಾರಗಳ ಧಾಮ ಹಾಗೂ ಶರಣು ಅಂಗಡಿ ಇವರು ಪುಷ್ಪಗುಚ್ಚ ನೀಡಿ ಅಭಿನಂದಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವಾಯ್. ವಿಜಯೇಂದ್ರ ಆಯ್ಕೆ. ಅಭಿನಂದಿಸಿದ ರಾಜೇಶ. ಕೋಟೆನ್ನವರ.