Breaking
Thu. Nov 6th, 2025

ಶಾಸಕರಾದ  ವಿನಯ ಕುಲಕರ್ಣಿಯವರ ಹುಟ್ಟುಹಬ್ಬ ಆಚರಣೆ

By Basavaraj Anegundi Nov 8, 2024
  • ಶಾಸಕರಾದ  ವಿನಯ ಕುಲಕರ್ಣಿಯವರ ಹುಟ್ಟುಹಬ್ಬವನ್ನು, ಶಿಗ್ಗಾವಿಯ ಗಂಗೆಭಾವಿ ರೆಸಾರ್ಟನಲ್ಲಿ ಆಚರಿಸಲಾಯಿತು.
    ಈ ಸಂಧರ್ಭದಲ್ಲಿ ಶಿವಲೀಲಕ್ಕ ವಿನಯ ಕುಲಕರ್ಣಿ, ವೈಶಾಲಿ ಕುಲಕರ್ಣಿ, ಬ್ಲಾಕ್ ಅಧ್ಯಕ್ಷರಾದ ಅರವಿಂದ ಏಗನಗೌಡರ ಮಹಾನಗರ ಪಾಲಿಕೆ ಸದಸ್ಯರಾದ ಪ್ರಕಾಶ ಘಾಟಗೆ,ಬಸಪ್ಪ ಮಾಲನವರ, ದೀಪಾ ನೀರಲಕಟ್ಟಿ, ಕಿಶೋರ ಬಡಿಗೇರ, ಕೃಷ್ಣ ರಾನೋಜಿ ಮುಂತಾದರು ಉಪಸ್ಥಿತರಿದ್ದರು

Related Post