ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವಾಯ್. ವಿಜಯೇಂದ್ರ ಆಯ್ಕೆ ಅಭಿನಂದನೆ ಸಲ್ಲಿಸಿದ .ಕುಮಾರ್ ಗೌಡ್ರ ಬ ಪಾಟೀಲ್ .
ಧಾರವಾಡ :ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವಾಯ್. ವಿಜಯೇಂದ್ರ ಆಯ್ಕೆಯಾಗಿರುವುದಕ್ಕೆ ಬಿಜೆಪಿಯ ಯುವ ಮುಖಂಡ ಕುಮಾರ್ ಗೌಡ್ರ ಬ ಪಾಟೀಲ್ ಅಭಿನಂದನೆ ಸಲ್ಲಿಸಿದ್ದಾರೆ. ಧಾರವಾಡ್ ನ್ಯೂಸ್ ನೊಂದಿಗೆ ಮಾತನಾಡಿದವರು.ವಿಜಯೇಂದ್ರ ಅವರು ದಕ್ಷ ಪ್ರಾಮಾಣಿಕ ರಾಜಕಾರಣಿ ಅವರಿಂದ ಈ ನಾಡಿಗೆ ಒಳ್ಳೆಯದಾಗಲಿ ಅವರ ಮಾರ್ಗದರ್ಶನದಲ್ಲಿ ಪಕ್ಷ ಕಟ್ಟುವ ಕೆಲಸವನ್ನು ನಾವುಗಳೆಲ್ಲ ಮಾಡುತ್ತೇವೆ ಎಂದು ತಿಳಿಸಿದರು ಬೆಳಕಿನ ಹಬ್ಬ ದೀಪಾವಳಿ ಎಲ್ಲರ ಬಾಳಿನಲ್ಲಿ ಬೆಳಕನ್ನ ಚೆಲ್ಲಲಿ ಎಂದು ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬ. ದ ಶುಭಾಶಯಗಳು ತಿಳಿಸಿದ್ದಾರೆ
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವಾಯ್. ವಿಜಯೇಂದ್ರ ಆಯ್ಕೆ ಅಭಿನಂದನೆ ಸಲ್ಲಿಸಿದ .ಕುಮಾರ್ ಗೌಡ್ರ ಬ ಪಾಟೀಲ್ .
