ಆರ್.ಮೋಹನ್, ನಾಗಮ್ಮನವರಿಗೆ ಇವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕವನ. 1) ಸಾಹಿತ್ಯ ಕಡಲಿನ ಅಗಲಿದ ಸಾಹಿತಿ ಜೊತೆಗೆ ಹಲವು ದಿನ ಕಳೆದವು. ಮತ್ತು ಸಾಹಿತ್ಯಕ್ಕೆ ಸಸಿಯಾದ ಗಿಡವು ಹೆಮ್ಮರವಾಗಿ ಬೆಳೆಯಿತು. ಸಾಹಿತ್ಯ ಎಂಬ ಪದ ಆರ್ಥ ಮಾಡಿಕೊಟ್ಟರು ಸಾಹಿತ್ಯ ಎಂಬ ಸಾಗರ ಕಡಲು ಈಜುವ ಮೂಲಕ ಗುರಿ ಮುಟ್ಟಿತು.
2) ದಿನ ಹಲವು ಪ್ರಕಟಣೆ, ಕವನವನ್ನು ಮಾಡುವ ಮೂಲಕ ಬೆಳಕು ನೀಡಿತು. ತಾಯಿಗೆ ಮಗನಾಗಿ ತಂದೆಗೆ ತಕ್ಕ ಮಗನಾಗಿ ಗುರುಗಳಿಗೆ ತಕ್ಕ ಶಿಷ್ಯನಾಗಿ ಬೆಳೆಯುವ ಮೂಲಕ ಬಡತನ ಎಂಬ ಪದ ಅರ್ಥ ತಿಳಿದುಕೊಂಡಿತು. ಗೋಕಾಕ್ ವರದಿ ಎಂಬ ಚಳುವಳಿಯಲ್ಲಿ ಭಾಗವಹಿಸಿ ಸಾಹಿತ್ಯಕ್ಕೆ ತಕ್ಕ ಹಿರಿಯರು ಎಂಬ ಬೇದ ಭಾವವಿಲ್ಲದೇ, ಕಸ್ತೂರಿ ಎಂಬ ಕನ್ನಡ ಬರವಣಿಗೆಯ ಮೂಲಕ ಪತ್ರಿಕೆಯಲ್ಲಿ ಕವನವನ್ನು ಪ್ರಕಟಣೆ ಮಾಡಿ ಜನರಿಗೆ ತಿಳಿಯುವಂತೆ ಮಾಡಿತು.
3) ಸಾಹಿತ್ಯ ಕ್ಷೇತ್ರದಲ್ಲಿ ಚಿಕ್ಕ ವಯಸ್ಸಿನಲ್ಲಿಯ ತನ್ನ ಅಪಾರ ಗುರುಗಳು ಆ ಜಾತಿ ಈ ಜಾತಿ ಎನ್ನದೆ ಎಲ್ಲರೂ ಒಂದೇ ಎಂಬ ಭಾವನೆ ಮೂಡಿತು. ಸಣ್ಣತನ ಮತ್ತು ದೊಡ್ಡತನ ಎಂಬುವದನ್ನು ಮರೆತು ಬಿಟ್ಟಿತು. ನಾವು ಎಲ್ಲರೂ ಭಾರತೀಯರು ಎಂಬ ಭಾವನೆ ಮೂಡಿತು. ಸಾಹಿತ್ಯ ಎಂಬ ಕೆಲವು ಮನ್ನಣೆ ದೊರೆಯಿತು ಪ್ರಶಸ್ತಿ ಹಲವಾರು ದೊರೆಯುವಂತೆ ಮಾಡಿ ಕೊಟ್ಟಿತು.
4) ಹಲವಾರು ಕ್ಷೇತ್ರದಲ್ಲಿ ಸಂಘ ಸಂಸ್ಥೆಗಳಲ್ಲಿ ಸಾಹಿತ್ಯವೆಂಬ ಪದದಲ್ಲಿ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಹಳ್ಳಿಯಿಂದ ದಿಲ್ಲಿಯವರೆಗೆ ಕನ್ನಡ ಭಾಷೆ ಎಂಬ ನುಡಿ ಮುತ್ತಿನ ಅರ್ಥ ತಿಳಿದುಕೊಂಡಿತು ಹಲವಾರು ರಾಜ್ಯಗಳ ಕನ್ನಡದ ಕನ್ನಡ ಕವನ ಬರೆಯುವ ಮೂಲಕ ಮನ್ನಣೆ ಪಡೆಯಿತು.
5)ನುಡಿಯುತ್ತ & ಬೆಳೆಯಿತು. ಸಾಹಿತ್ಯ ಕಡಲಿನ ಹಲವಾರು ಪ್ರಶಸ್ತಿ ಪಡೆದು ಎಲ್ಲವನ್ನು ಸಾಹಿತ್ಯ ಎಂಬ ಸಾಗರದ ನುಡಿ ಮುತ್ತುಗಳನ್ನು ಪತ್ರಿಕಾರಂಗದಲ್ಲಿ ಬರೆಯುವ ಮೂಲಕ ನ್ಯಾಯವನ್ನು ಒದಗಿಸುವ ಮೂಲಕ ಎಲ್ಲರಿಗೂ ಒಂದೇ ಸಮಾನವಾದ ಭಾಷಣದ ಮೂಲಕ ಪತ್ರಿಕೆಯ ಮೂಲಕ ಸಾಹಿತ್ಯ ಮೂಲಕ ತಿಳಿಯುವಂತೆ ಮಾಡಿಕೊಟ್ಟಿತು.
6) ಕರ್ನಾಟಕದ ದೊಡ್ಡ ಸಾಹಿತ್ಯಗಳು ಚಿಕ್ಕ ಸಾಹಿತಿಗಳು ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕನ್ನಡ ಸಾಹಿತಿಗಳು ಚಿಕ್ಕಸಾಹಿತಿಗಳು ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕನ್ನಡ ಸಾಹಿತ್ಯವೆಂಬ ಮೆರಗು ತಂದು ಕೊಟ್ಟಿತು ಕರ್ನಾಟಕದ ಪ್ರತಿಯೊಂದು ಜಿಲ್ಲೆಯಲ್ಲಿ ಸಾಹಿತ್ಯ ಎಂಬ ಕಾರ್ಯಕ್ರಮದಲ್ಲಿ ಕನ್ನಡದ ಸಾಹಿತ್ಯದ ಹಿರಿಮೆಯನ್ನು ಬೆಳೆಸುವ ಮೂಲಕ ಮೆರಗು ನೀಡಿತು.
ಕಡೆಗಾಲದಲ್ಲಿ ತಿಳಿವು ಉಳಿವು ಎಂಬ ಪ್ರಶ್ನೆಯಾಗಿ ಉಳಿಯಿತು ಇದರ ಮೂಲಕ ಸಾಹಿತ್ಯದ ಜ್ಯೋತಿ ಅರಿಯಿತು.
ಬರೆದವರು : ಕರಬಸಪ್ಪ ಆರ್. ನಾಗಮ್ಮನವರ ಕನ್ನಡ ಸಾಹಿತ್ಯ ಪ್ರಶಸ್ತಿ ಆಜೀವ್ ಸದಸ್ಯರು (ಬೆಂಗಳೂರು ಕರ್ನಾಟಕ ವಿದ್ಯಾ ಸಂಘ ಅಜೀವ ಸದಸ್ಯರು ಧಾರವಾಡ. ಕರ್ನಾಟಕ ಕೃಷಿಕ ಸಮಾಜ ಬೆಂಗಳೂರು, ಸದಸ್ಯರು.

