ದುರ್ಗಾದೌಡ ಇಂದು ಸಂಪನ್ನಗೊಂಡಿತು
ಧಾರವಾಡ:
ಕಳೆದ ಒಂಬತ್ತು ದಿನಗಳಿಂದ ಹಲವಾರು ದೇವಸ್ಥಾನಗಳಿಗೆ ಬೇಟಿ ನೀಡಿ ಇಂದು ದತ್ತಾತ್ರೇಯ ಗುಡಿಯಿಂದ ಶೋಭಾಯಾತ್ರೆ ಮುಖಾಂತರ ಬಂದು ದುರ್ಗಾದೇವಿ ಗುಡಿಯಲ್ಲಿ ಬಂದು ಮುಕ್ತಾಯ ಗೊಂಡಿತು
ಈ ಸಂದರ್ಭದಲ್ಲಿ .ರಾಕೇಶ ನಾಜರೆ. ನಿತಿನ್ ಇಂಡಿ.ಮಂಜು ನಡಟ್ಟಿ.ಮಂಜು ಕಮ್ಮಾರ ಮಾಂತೆಶ ತುರಮರಿ.ಮಂಜು ನಿರಲಕಟ್ಟಿ.ಮಹೇಶ ಸುಲಾಖೆ.ಓಂಕಾರ ರಾಯಚೂರ.ಸುನೀಲ್ ಮೊರೆ.ರಾಕೇಶ ದೊಡಮನಿ.ಮಾಂತೇಶ ಸೀಮಿಕೇರಿಮಠ.
ದೌಡನ ಎಲ್ಲಾ ಸದಸ್ಯರು ಭಾಗವಹಿಸಿದ್ದರು

