Breaking
Thu. Nov 6th, 2025

ಕರಿಯಮ್ಮ ದೇವಿಗೆ ಬಂಗಾರದ ಕಿರೀಟ ಅರ್ಪಣೆ.

By admin Oct 21, 2023

ಧಾರವಾಡದ ಶಾಂತಿನಿಕೇತನ ನಗರದ ಕರಿಯಮ್ಮ ದೇವಿಗೆ ಇಂದು ಸುಮಾರು ೨೪ ಲಕ್ಷ ರೂಪಾಯಿಯ ಮೌಲ್ಯದ ೪೦ ತೊಲೆಯಿಂದ ಮಾಡಿದ ಬಂಗಾರದ ಕಿರೀಟವನ್ನು ದೇವಿಗೆ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಎನ್. ಹೆಚ್. ಕೋನರೆಡ್ಡಿ ಶ್ರೀಮತಿ ಶಿವಲೀಲಾ ಕುಲಕರ್ಣಿ ಹಾಗೂ ಟ್ರಸ್ಟಿನ ಎಲ್ಲ ಸದಸ್ಯರು ಹಾಜರಿದ್ದರು

By admin

Related Post