ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಡಗುಪ್ಪಿ ಅಲ್ಲಿ ಮಹಾ ಸರಸ್ವತಿ ಪೂಜೆ ಹಾಗೂ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ತಂದೆ ತಾಯಿ ಪಾದ ಪೂಜೆ ಕಾರ್ಯಕ್ರಮವನ್ನು ಹಮ್ಮಿ ಕೊಂಡಿದ್ದರು ಇದರಲ್ಲಿ ಶಾಲೆ ಮುಖ್ಯೋಪಾಧ್ಯಾಯರಾದ ಕಾಂತರಾಜ್ ಆರ್ ಬಿ. ಸುನೀಲ್ ಕುಮಾರ ಎಂ .ಕಿರಣ ಕುಮಾರ್ ಎಂ ವಿ ಲಕ್ಷ್ಮಿ ಕಾಟೇನಹಳ್ಳಿ . ಬಸವರಾಜ್ ಬೀದರಕೊಪ್ಪ. ಗೀತಾ ಸಾವಕನವರ್. ಲಕ್ಷ್ಮಿ ಪೂಜಾರ್. ವಿಜಯಲಕ್ಷ್ಮಿ. ಸಿಆರ್‌ಪಿ , ಮುರುಗೇಶ್ ಬಾಳೂರ . ಶಿವಯೋಗಿ ಬಾಳೂರ .ಎಸ್ ಡಿ ಎಂ ಸಿ ಅಧ್ಯಕ್ಷರು. ಉಪಾಧ್ಯಕ್ಷರು ಸರ್ವ ಸದಸ್ಯರು. ವಿದ್ಯಾರ್ಥಿಗಳು, ಊರಿನ ಗ್ರಾಮಸ್ಥರು ಪಾಲ್ಗೊಂಡಿದ್ದರು