- ಒಳಮೀಸಲಾತಿ ವಿಂಗಡಣೆಗೆ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಪೂರ್ವಭಾವಿ ಸಭೆ.

ಬೆಳಗಾವಿ : ಭೋವಿ (ವಡ್ಡರ) ಬಂಜಾರ (ಲಂಬಾಣಿ) ಕೊರಮ- ಕೊರಚ ಸಮುದಾಯಗಳ ಮಹಾ ಒಕ್ಕೂಟ ಮತ್ತು
*ಕೊಲಂಬೋ ಮೀಸಲಾತಿ ಹೋರಾಟ ಸಮಿತಿಗಳ ನೇತೃತ್ವದಲ್ಲಿ
*ಪರಿಶಿಷ್ಟ ಜಾತಿಯ ಒಳ ಮೀಸಲಾತಿ ವಿಂಗಡಣೆಗೆ ಮಾನ್ಯ ಸುಪ್ರೀಂ ಕೋರ್ಟ್ ಆದೇಶಿಸಿರುವ ತೀರ್ಪನ್ನೇ ನೆಪವಾಗಿರಿಸಿಕೊಂಡು ಅವೈಜ್ಞಾನಿಕ,ಅಸಂವಿಧಾನಿಕ ಒಳಮೀಸಲಾತಿ ವಿಂಗಡಣೆಗೆ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ದಿನಾಂಕ: 17-11-2024 ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಬೆಳಗಾವಿಯ ಸರ್ಕಾರಿ ಸರ್ಕೂಟ್ ಹೌಸ್ ನಲ್ಲಿ ಹೋರಾಟದ ಸಭೆಯನ್ನು ಕರೆಯಲಾಗಿದೆ*ಇದರ ಪೂರ್ವಭಾವಿ ಸಭೆಯನ್ನು
* ;-ಅಖಿಲ ಕರ್ನಾಟಕ ಭೋವಿ (ವಡ್ಡರ) ಯುವ ವೇದಿಕೆ (ಕ್ರಾಂತಿ)( ರಿ) ಬೆಳಗಾವಿ ಜಿಲ್ಲೆ -ಧಾರವಾಡ ಜಿಲ್ಲೆ.
*ಕೊಲಂಬೋ ಮೀಸಲಾತಿ ಹೋರಾಟ ಸಮಿತಿ, ಬೆಂಗಳೂರು.* ಇವರು ಬೆಳಗಾವಿಯ ಸರ್ಕಿಟ್ ಹೌಸ್ ನಲ್ಲಿ ನಡೆಸಿದರು. ಈ ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಮಂಜುನಾಥ ಹಿರೇಮನಿ ಬಸ್ಸು ಬಂಡಿ ವಡ್ಡರ್ ರಾಮಚಂದ್ರ.ಸುನಿಲ್ ದೋತ್ರೆ ಸಂಜಯ್ ವಡ್ಡರ್ ರಮೇಶ್ ಶ್ರೀನಿವಾಸ್ ಅವರಹಳ್ಳಿ. ನರಸಪ್ಪ ಬಾದಾಮಿ. ಗಣಪತಿ.ಸೇರಿದಂತೆ ಮೊದಲಾದವರು ಹಾಜರಿದ್ದರು.
